Welcome to Gurukula, we are Happy to help you in Computer Education, Software Sales & Placement
ಕಲಿಸುವುದರಿಂದ ಹಿಡಿದು ಕೆಲಸದವರೆಗೆ...
ಕಳೆದ ಐದು ವರ್ಷಗಳಿಂದ ಗುರುಕುಲ ಸಂಸ್ಥೆ ವಿದ್ಯಾರ್ಥಿಗಳ ಒಟ್ಟಾರೆ ಬದುಕನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ತೊಡಗಿಕೊಂಡಿದೆ. ಕೆಲಸ ಪಡೆಯಲು ಬೇಕಾದ ಕೌಶಲ್ಯಗಳನ್ನು ಕಲಿಸುವುದರಿಂದ ಹಿಡಿದು ಕೆಲಸ ದೊರಕಿಸಿಕೊಡುವವರೆಗೆ ವಿದ್ಯಾರ್ಥಿಗಳ ಜೊತೆ ಕೆಲಸ ಮಾಡುತ್ತದೆ.
ಬೇಸಿಕ್ ಕಂಪ್ಯೂಟರ್, ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಸ್ಪಷ್ಟವಾಗಿ ಮಾತನಾಡುವುದು, ಜೀವನ ಕೌಶಲ್ಯಗಳು, ಬ್ಯಾಂಕ್‍ಗೆ ಸಂಬಂಧಿಸಿದ ಕೌಶಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಶಿಕ್ಷಣವನ್ನು ನೀಡಲಾಗುತ್ತದೆ. ಹೀಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ನಂತರ, ಅವರಿಗೆ ಸೂಕ್ತವಾಗುವ ಕೆಲಸವನ್ನು ಹುಡುಕಿ, ಅವರು ಸ್ವಂತ ಬಲದಿಂದ ಆಯ್ಕೆಯಾಗುವಂತೆ ನೆರವಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ಗುರುಕುಲ ಸಂಸ್ಥೆ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಿದೆ. ಅಂದಾಜು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೂಕ್ತ ಕೆಲಸವನ್ನು ಕೊಡಿಸಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ.
ಬನ್ನಿ, ಗುರುಕುಲದಲ್ಲಿ ನಿಮ್ಮ ಬದುಕಿಗೆ ಹೊಸ ಅರ್ಥ ಕಂಡುಕೊಳ್ಳಿ.
Gurukula is the only authorized software seller of the below softwares in koppala
Tally Prime : Tally Prime is a business management software, that takes care of your Accounting (Sales, purchase, receivables, payables tracking), Inventory management (Order processing, inventory tracking), Payroll management, Bank transactions, Statutory Compliance, etc.
Biz Analyst : Tally On Mobile app that lets you access your Tally ERP 9 data online / anytime / anywhere. Biz Analyst securely syncs with your Tally ERP 9 installation and lets you view your data on Sales, Purchase, Expenses, Reports, etc. Our dashboard is designed to help manage your Debtors/Creditors and help you understand your business trends or get detailed information by Voucher, Ledger, Item, etc. Our features also help you reduce your dependency on your accountants, create and share entries, and improve your team’s productivity, track their location during sales meet, etc.